ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಡುವಣ ಪದದ ಅರ್ಥ ಮತ್ತು ಉದಾಹರಣೆಗಳು.

ಪಡುವಣ   ನಾಮಪದ

ಅರ್ಥ : ಸೂರ್ಯನು ಮುಳುಗುವ ದಿಕ್ಕು ಅಥವಾ ಪೂರ್ವದ ಎದುರಿನ ದಿಕ್ಕು

ಉದಾಹರಣೆ : ನಮ್ಮ ಮನೆಯಿಲ್ಲಿಂದ ಪಶ್ಚಿಮದಲ್ಲಿದೆ.

ಸಮಾನಾರ್ಥಕ : ಪಡವಲ, ಪಡವಲು, ಪಡು, ಪಡುವ, ಪಡುವಣ ದಿಕ್ಕು, ಪಡುವಲ, ಪಶ್ಚಿಮ, ಪಶ್ಚಿಮ ದಿಕ್ಕು, ಬಡಗಣ, ಬಡಗು


ಇತರ ಭಾಷೆಗಳಿಗೆ ಅನುವಾದ :

सूर्य के अस्त होने की दिशा या पूरब के सामने की दिशा।

मेरा घर यहाँ से पश्चिम में है।
अथमना, अपरदिशा, अपरा, क़िबलई, क़िबला, किबलई, किबला, दग्धा, पच्छिम, पश्चिम, पश्चिम दिशा, मगरब, मगरिब, मग़रब

The cardinal compass point that is a 270 degrees.

due west, w, west, westward

ಪಡುವಣ   ಗುಣವಾಚಕ

ಅರ್ಥ : ಪಶ್ಚಿಮಕ್ಕೆ ಸಂಬಂದಿಸಿದ

ಉದಾಹರಣೆ : ಅವನು ಭಾರತದ ಪಶ್ಚಿಮ ಪ್ರದೇಶದಲ್ಲಿ ವಾಸಿಸುತ್ತಾನೆ.

ಸಮಾನಾರ್ಥಕ : ಪಡುವಣದಂತ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಶ್ಚಿಮವಾಸಿ, ಪಶ್ಚಿಮವಾಸಿಯಾದ, ಪಶ್ಚಿಮವಾಸಿಯಾದಂತ, ಪಶ್ಚಿಮವಾಸಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

पश्चिम का या पश्चिम-संबंधी।

वह भारत के पश्चिमी क्षेत्र का रहने वाला है।
पच्छिम, पच्छिमी, पश्चिम, पश्चिमी, मगरिबी, वेस्टर्न

ಅರ್ಥ : ಪಶ್ಚಿಮ ದೇಶಕ್ಕೆ ಸಂಬಂದಿಸಿದಂಥ

ಉದಾಹರಣೆ : ಇತ್ತೀಚಿಗೆ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ಸಮಾನಾರ್ಥಕ : ಪಡುವಣದ, ಪಡುವಣದಂತ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಾಶ್ಚಾತ್ಯ, ಪಾಶ್ಚಾತ್ಯದ, ಪಾಶ್ಚಾತ್ಯದಂತ, ಪಾಶ್ಚಾತ್ಯದಂತಹ


ಇತರ ಭಾಷೆಗಳಿಗೆ ಅನುವಾದ :

पश्चिम के देशों से संबंध रखने वाला।

आजकल हम भारतीय पाश्चात्य सभ्यता की ओर अग्रसर हो रहे हैं।
पच्छिमी, पश्चिमी, पाश्चात्य