ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚಭುಜ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚಭುಜ   ನಾಮಪದ

ಅರ್ಥ : ಐದು ಸಮಾನಾಂತರ ಭುಜಗಳನ್ನು ಹೊಂದಿದ ಆಕೃತಿ

ಉದಾಹರಣೆ : ಆ ಮಗು ರೇಖಾಗಣಿತದಲ್ಲಿ ಪಂಚಭುಜ ಆಕೃತಿಯನ್ನು ಬಿಡಿಸುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

पाँच भुजाओं वाली आकृति।

छात्र अभ्यास पुस्तिका पर पंचभुज बना रहा है।
पंचभुज, पञ्चभुज, पेंटगन, पेंटगान, पेंटागन, पेंटागान, पेन्टगन, पेन्टगान, पेन्टागन, पेन्टागान

A five-sided polygon.

pentagon

ಪಂಚಭುಜ   ಗುಣವಾಚಕ

ಅರ್ಥ : ಯಾರಿಗೆ ಪಂಚ ಅಥವಾ ಐದು ಭುಜಗಳಿರುವುದೋ

ಉದಾಹರಣೆ : ಪಂಚಭುಜ ಹೊಂದಿರುವ ರಚನೆಯನ್ನು ನೋಡಿದಾಗ ಮನಸ್ಸಿಗೆ ಸಂತೋಷವಾಯಿತು.

ಸಮಾನಾರ್ಥಕ : ಪಂಚಭುಜದ, ಪಂಚಭುಜದಂತ, ಪಂಚಭುಜದಂತಹ


ಇತರ ಭಾಷೆಗಳಿಗೆ ಅನುವಾದ :

जिसकी पाँच भुजाएँ हों।

इस पंचभुज संरचना की सुंदरता देखते ही बनती है।
पंचभुज, पंचभुजा, पञ्चभुज, पञ्चभुजा