ಅರ್ಥ : ಯಾವುದೇ ನ್ಯಾಯಾಲಯವು ಹೊರಡಿಸುವ ಅಧಿಕೃತ ಆಜ್ಞೆ ಅಥವಾ ಆದೇಶ
ಉದಾಹರಣೆ :
ನ್ಯಾಯಾಜ್ಞೆಯನ್ನು ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ಜಾರಿಯಲ್ಲಿದೆ.
ಸಮಾನಾರ್ಥಕ : ನ್ಯಾಯಾಜ್ಞೆ
ಇತರ ಭಾಷೆಗಳಿಗೆ ಅನುವಾದ :
न्यायालय द्वारा ज़ारी किया गया आदेश।
न्यायाज्ञा का उल्लंघन आपको संकट में डाल सकता है।A writ issued by a court of law requiring a person to do something or to refrain from doing something.
court order