ಅರ್ಥ : ನೇಪಾಲದಲ್ಲಿ ಚಾಲನೆಯಲ್ಲಿರುವ ಹಣ
ಉದಾಹರಣೆ :
ಅವನು ನನಗೆ ನೇಪಾಲದಲ್ಲಿ ಬಳಕೆಯಲ್ಲಿರುವ ಹತ್ತು ಮತ್ತು ಇಪ್ಪತ್ತು ನೋಟುಗಳು ನೀಡಿದ.
ಸಮಾನಾರ್ಥಕ : ನೇಪಾಲಿ ನೋಟು, ನೇಪಾಲಿ ರೂಗಳು, ನೋಪಾಲಿ ಹಣ
ಇತರ ಭಾಷೆಗಳಿಗೆ ಅನುವಾದ :
नेपाल में चलने वाली मुद्रा।
उसने मुझे दस तथा बीस के नेपाली रुपये दिए थे।