ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಮ್ಮದಿ-ಸುಖ ಪದದ ಅರ್ಥ ಮತ್ತು ಉದಾಹರಣೆಗಳು.

ನೆಮ್ಮದಿ-ಸುಖ   ನಾಮಪದ

ಅರ್ಥ : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ

ಉದಾಹರಣೆ : ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.

ಸಮಾನಾರ್ಥಕ : ನೆಮ್ಮದಿ, ವಿಲಾಸ, ಸುಖ, ಸುಖ-ನೆಮ್ಮದಿ


ಇತರ ಭಾಷೆಗಳಿಗೆ ಅನುವಾದ :

वह अवस्था जिसमें वस्तुओं का उपभोग किया जाए या सुखभोग।

अब हमारे भोग-विलास के दिन गुज़र गए।
ऐश, ऐश आराम, ऐश-आराम, ऐशो आराम, ऐशोआराम, भव-विलास, भोग-विलास