ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಟ್ಟನೋಟ ಪದದ ಅರ್ಥ ಮತ್ತು ಉದಾಹರಣೆಗಳು.

ನೆಟ್ಟನೋಟ   ನಾಮಪದ

ಅರ್ಥ : ರೆಪ್ಪೆಯಾಡಿಸದೆ ಬಹಳ ಹೊತ್ತು ನೋಡುವುದು

ಉದಾಹರಣೆ : ನಾಟಕ ಶುರುವಾಗುವ ಮೊದಲೇ ಪ್ರೇಕ್ಷಕರು ನೆಟ್ಟನೋಟದಿಂದ ನೋಡುತ್ತಾ ಕುಳಿತ್ತಿದ್ದರು.

ಸಮಾನಾರ್ಥಕ : ಎವೆಯಿಕ್ಕದ ನೋಟ, ದಿಟ್ಟಿಸಿದ ನೋಟ


ಇತರ ಭಾಷೆಗಳಿಗೆ ಅನುವಾದ :

देर तक इस प्रकार देखने की क्रिया कि पलक न गिरे।

नाटक शुरू होने से पहले ही सभी लोग मंच पर टकटकी लगाये बैठे थे।
एकटकी, टक, टकटकी, स्थिर दृष्टि

A long fixed look.

He fixed his paternal gaze on me.
gaze, regard