ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಟ್ಟ ದೃಷ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸ್ತಭ್ದ ದೃಷ್ಟಿಯಿಂದ ನೋಡುವ ಕ್ರಿಯೆ

ಉದಾಹರಣೆ : ಹಳ್ಳಿಗೆ ಮೊದಲ ಸಲ ಬಂದ ಮಂಗಳ ಅಲ್ಲಿಯ ಪರಿಸರವನ್ನು ಬಿರುನೋಟದಿಂದ ನೋಡುತ್ತಿದ್ದಳು.

ಸಮಾನಾರ್ಥಕ : ಎವೆಯಿಕ್ಕದೆ ನೋಡು, ಬಿರುನೋಟ, ಸ್ಥಿರದೃಷ್ಟಿ


ಇತರ ಭಾಷೆಗಳಿಗೆ ಅನುವಾದ :

स्तब्ध दृष्टि से देखने की क्रिया।

गाँव से पहली बार शहर आई मंगला सब कुछ टकटकी लगाए देख रही थी।
एकटकी, टक, टकटकी

A long fixed look.

He fixed his paternal gaze on me.
gaze, regard