ಅರ್ಥ : ನಿಯಮಗಳು ಕಟ್ಟುನಿಟ್ಟಾಗಿ ನಡೆಯುವಂತೆ ನೋಡಿಕೊಳ್ಳುವವನು
ಉದಾಹರಣೆ :
ಶಿವಾಜಿಯು ಒಬ್ಬ ಕುಶಲ ನೀತಿಜ್ಞನಾಗಿದ್ದನು.
ಸಮಾನಾರ್ಥಕ : ಕಟ್ಟಪ್ಪಣೆಗಾರ, ನಿಯಮ ನಿಷ್ಠುರ, ಶಿಸ್ತು ಪರಿಪಾಲಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀತಿಯನ್ನು ಅರಿತವ
ಉದಾಹರಣೆ :
ನೀತಿಜ್ಯ್ನ ವ್ಯಕ್ತಿಯು ಯಾವ ಕೆಲಸವನ್ನಾದರೂ ನೀತಿಗೆ ಅನುಸಾರವಾಗಿ ಮಾಡುತ್ತಾನೆ.
ಸಮಾನಾರ್ಥಕ : ನೀತಿಕುಶಲ, ನೀತಿಕುಶಲನಾದ, ನೀತಿಕುಶಲನಾದಂತ, ನೀತಿಕುಶಲನಾದಂತಹ, ನೀತಿಜ್ಞನಾದ, ನೀತಿಜ್ಞನಾದಂತ, ನೀತಿಜ್ಞನಾದಂತಹ, ನೀತಿಶೀಲ, ನೀತಿಶೀಲನಾದ, ನೀತಿಶೀಲನಾದಂತ, ನೀತಿಶೀಲನಾದಂತಹ
ಇತರ ಭಾಷೆಗಳಿಗೆ ಅನುವಾದ :