ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನು ಕೊಡಲ್ಪಟ್ಟಿಲ್ಲವೋ
ಉದಾಹರಣೆ : ಅವರು ಅವರಿಗೆ ಕೊಡದಿರುವ ಆಸ್ತಿಯ ಮೇಲೆ ಅಧಿಕಾರವನ್ನು ಚಲಾಯಿಸಲು ಬಯಸುತ್ತಿದ್ದಾರೆ.
ಸಮಾನಾರ್ಥಕ : ಕೊಡದ, ಕೊಡದಂತ, ಕೊಡದಂತಹ, ನೀಡಿರದ, ನೀಡಿರದಂತ
ಇತರ ಭಾಷೆಗಳಿಗೆ ಅನುವಾದ :हिन्दी
जो दिया न गया हो।
ಸ್ಥಾಪನೆ