ಅರ್ಥ : ಯಾವುದೇ ಕ್ರಿಯೆ ಇಲ್ಲದೆ ಜಡವಾಗಿರುವ ಸ್ಥಿತಿ
ಉದಾಹರಣೆ :
ಜೀವನದಲ್ಲಿ ನಿಷ್ಕ್ರಿಯತೆಗೆ ಸ್ಥಾನವಿಲ್ಲದಂತೆ ಬದುಕಬೇಕು.
ಸಮಾನಾರ್ಥಕ : ಕೆಲಸಮಾಡದಿರುವಿಕೆ, ಕ್ರಿಯಾಶೂನ್ಯತೆ, ಜಡತೆ
ಇತರ ಭಾಷೆಗಳಿಗೆ ಅನುವಾದ :
निष्क्रिय होने की अवस्था।
जीवन में निष्क्रियता का कोई स्थान नहीं होना चाहिए।