ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಲ್ಲಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ

ಉದಾಹರಣೆ : ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.

ಸಮಾನಾರ್ಥಕ : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು


ಇತರ ಭಾಷೆಗಳಿಗೆ ಅನುವಾದ :

रोकने की क्रिया।

सैनिक शत्रुओं को सीमा के अंदर प्रवेश करने से रोकने में सफल रहे।
रोकना

The act of stopping something.

The third baseman made some remarkable stops.
His stoppage of the flow resulted in a flood.
stop, stoppage

ಅರ್ಥ : ಕದಲಿಸು ಅಥವಾ ದೂರ ಮಾಡುವ ಕ್ರಿಯೆ

ಉದಾಹರಣೆ : ಈ ಮಾತ್ರೆಯು ವಾಂತಿ ಭೇದಿಯನ್ನು ತಡೆಗಟ್ಟುವುದು.

ಸಮಾನಾರ್ಥಕ : ತಡೆಯುವುದು, ತಪ್ಪಿಸುವುದು, ನಿವಾರಿಸುವುದು


ಇತರ ಭಾಷೆಗಳಿಗೆ ಅನುವಾದ :

हटाने या दूर करने की क्रिया।

यह दवा वात, पित्त, मूत्रविकार आदि का निवारण करती है।
निवारण

The act of removing.

He had surgery for the removal of a malignancy.
remotion, removal