ಅರ್ಥ : ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವ ಪ್ರಕ್ರಿಯೆ
ಉದಾಹರಣೆ :
ರಂಜನಿ ದಿನವಿಡಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲೇ ತೊಡಗಿದ್ದಳು.
ಸಮಾನಾರ್ಥಕ : ತಲ್ಲೀನವಾಗು, ತೊಡಗು
ಇತರ ಭಾಷೆಗಳಿಗೆ ಅನುವಾದ :
कार्य आदि में रत होना।
रचना दिन भर मिठाई बनाने में लगी रही।