ಅರ್ಥ : ಯಾವುದೋ ಒಂದು ನಷ್ಟವಾಗುವ ಹಾದಿಯಲ್ಲಿ ಇರುವ
ಉದಾಹರಣೆ :
ಜಾವಾ ದ್ವೀಪದ ಕಾಡುಗಳಲ್ಲಿ ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿಗಳು ವಾಸ ಮಾಡುತ್ತಿದೆ.
ಸಮಾನಾರ್ಥಕ : ಅಳಿವಿನ, ನಶಿಸಿ ಹೋಗುತ್ತಿರುವ, ವಿನಾಶದ ಅಂಚಿನಲ್ಲಿರುವ
ಇತರ ಭಾಷೆಗಳಿಗೆ ಅನುವಾದ :
जो लुप्त होने को हो।
जावा द्वीप के जंगलों में लुप्तप्राय प्रजाति के दो गैंडा शावक पाए गए हैं।Becoming obsolete.
obsolescentಅರ್ಥ : ಒಂದಲ್ಲ ಒಂದು ದಿನ ನಾಶ ಹೊಂದುವಂತಹವು
ಉದಾಹರಣೆ :
ಹಾಳಾಗುವ ವಸ್ತುಗಳನ್ನು ಎಷ್ಟು ಜೋಪಾನ ಮಾಡಿದರೂ ಅವು ಒಂದಲ್ಲ ಒಂದು ದಿನ ಹಾಳಾಗುವುದು ಖಚಿತ.
ಸಮಾನಾರ್ಥಕ : ಹಾಳಾಗುವ
ಇತರ ಭಾಷೆಗಳಿಗೆ ಅನುವಾದ :
जो नाश या विध्वंस के योग्य हो।
नाश्य वस्तुओं को कितना भी संभालो, एकदिन उनका नाश होना ही है।Capable of being destroyed.
destroyable