ಅರ್ಥ : ನಡೆಯುವ ರೀತಿ
ಉದಾಹರಣೆ :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
ಸಮಾನಾರ್ಥಕ : ಬರುತ್ತಿರುವೆ, ಸಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ
ಉದಾಹರಣೆ :
ನದಿಯಲ್ಲಿ ಹಡಗು ಹೋಗುತ್ತಿದೆ.
ಸಮಾನಾರ್ಥಕ : ಹೋಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರತಾಪ ಅಥವಾ ಪ್ರಭಾವವಿರುವರ ಪ್ರಕ್ರಿಯೆ
ಉದಾಹರಣೆ :
ಹಳ್ಳಿ ಅವರು ತುಂಬಾ ಪ್ರಭಾವಶಾಲಿಗಳಾಗಿ ನಡೆಯುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
दबदबा होना या अधिकार, युक्ति, वश, शक्ति आदि का ठीक और पूरा काम करना अथवा परिणाम या फल दिखाना।
गाँव में उसकी बहुत चलती है।