ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಗಣ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ನಗಣ್ಯ   ನಾಮಪದ

ಅರ್ಥ : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

ಸಮಾನಾರ್ಥಕ : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯತೆ, ಸಾರವಿಲ್ಲದ, ಸ್ವಾರ್ಥ, ಹೀನ


ಇತರ ಭಾಷೆಗಳಿಗೆ ಅನುವಾದ :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status

ನಗಣ್ಯ   ಗುಣವಾಚಕ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಗಣನೆಗೆ ಬರದೇ ಇರುವ ಸ್ಥಿತಿ

ಉದಾಹರಣೆ : ದೊಡ್ಡ ದೊಡ್ಡ ವಿದ್ವಾಂಸರು ಇರುವ ಸಭೆಯಲ್ಲಿ ನಗಣ್ಯ ವ್ಯಕ್ತಿಗಳನ್ನು ಕಡೆಗಣಿಸಲಾಗುತ್ತದೆ.

ಸಮಾನಾರ್ಥಕ : ನಗಣ್ಯವಾದ, ನಗಣ್ಯವಾದಂತ, ನಗಣ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो गणना में न हो या जिसकी कोई गिनती न हो या बहुत ही कम महत्व का।

जहाँ बड़े-बड़े विद्वान आ रहे हैं वहाँ हम जैसे नगण्य व्यक्तियों को कौन पूछेगा।
उसे ऐसा-वैसा न समझो।
अकिंचन, अगण्य, अदना, अनुदात्त, ऊन, ऐरा ग़ैरा, ऐरा गैरा, ऐरा-ग़ैरा, ऐरा-गैरा, ऐराग़ैरा, ऐरागैरा, ऐसा-वैसा, गया-बीता, तुच्छ, न तीन में न तेरह में, नगण्य, नाचीज, नाचीज़, मामूली, हकीर, हीन

(informal) small and of little importance.

A fiddling sum of money.
A footling gesture.
Our worries are lilliputian compared with those of countries that are at war.
A little (or small) matter.
A dispute over niggling details.
Limited to petty enterprises.
Piffling efforts.
Giving a police officer a free meal may be against the law, but it seems to be a picayune infraction.
fiddling, footling, lilliputian, little, niggling, petty, picayune, piddling, piffling, trivial