ಅರ್ಥ : ಒಂದು ಪ್ರಕಾರದ ಚಿಕ್ಕ ಗಿಡ ಅದರ ಎಲೆಗಳು ಸುಗಂಧ ಭರಿತವಾಗಿರುತ್ತದೆ
ಉದಾಹರಣೆ :
ಕೊತ್ತಂಬರಿಯಿಂದ ಮಾಡಿದ ಚಟ್ನಿಯನ್ನು ಪಕೋಡದ ಜೊತೆ ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.
ಸಮಾನಾರ್ಥಕ : ಕೊತ್ತಂಬರಿ, ಕೋತಂಬರಿ
ಇತರ ಭಾಷೆಗಳಿಗೆ ಅನುವಾದ :
Old World herb with aromatic leaves and seed resembling parsley.
chinese parsley, cilantro, coriander, coriander plant, coriandrum sativumಅರ್ಥ : ದುಂಡಾಕಾರದ ಒಂದು ಬೀಜವನ್ನು ಮಸಾಲೆಯ ರೂಪದಲ್ಲಿ ಬಳಸುವರು
ಉದಾಹರಣೆ :
ಧನಿಯ ಹುರಿದು ಪುಡಿಮಾಡಿ ಸಾರುಹುಳಿಗೆ ಬಳಸುತ್ತಾರೆ.
ಸಮಾನಾರ್ಥಕ : ಕೊತ್ತಂಬರಿಬೀಜ
ಇತರ ಭಾಷೆಗಳಿಗೆ ಅನುವಾದ :