ಅರ್ಥ : ದ್ವಾರ ಅಥವಾ ಬಾಗಿಲನ್ನು ರಕ್ಷಿಸುವುದಕ್ಕಾಗಿ ನಿಯಮಿಸಲಾದ ವ್ಯಕ್ತಿ
ಉದಾಹರಣೆ :
ಅತಿಥಿಗಳಿಗೆ ದ್ವಾರಪಾಲಕನು ಬಾಗಿಲನ್ನು ತೆಗೆದನು.
ಸಮಾನಾರ್ಥಕ : ಬಾಗಿಲು ಕಾಯುವವ
ಇತರ ಭಾಷೆಗಳಿಗೆ ಅನುವಾದ :
Someone who guards an entrance.
door guard, doorkeeper, doorman, gatekeeper, hall porter, ostiary, porterಅರ್ಥ : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ
ಉದಾಹರಣೆ :
ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.
ಸಮಾನಾರ್ಥಕ : ಕಾವಲುಗಾರ, ದ್ವಾರ ರಕ್ಷಕ
ಇತರ ಭಾಷೆಗಳಿಗೆ ಅನುವಾದ :