ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೋಟೆಗೋಲು ಪದದ ಅರ್ಥ ಮತ್ತು ಉದಾಹರಣೆಗಳು.

ದೋಟೆಗೋಲು   ನಾಮಪದ

ಅರ್ಥ : ಕಬ್ಬಿಣದ ಮಣಿದ ಮೊಳೆ

ಉದಾಹರಣೆ : ರೋಹನನು ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಗಳ ಮೇಲೆ ಕಬ್ಬಿಣದ ಮಣಿದ ಮೊಳೆಗಳನ್ನು ಅಥವಾ ದೋಟೆಗೋಲುಗಳನ್ನು ಹೊಡೆದನು.

ಸಮಾನಾರ್ಥಕ : ಹುಕ್


ಇತರ ಭಾಷೆಗಳಿಗೆ ಅನುವಾದ :

मुड़ी हुई काँटी।

रोहन ने कपड़ा टाँगने के लिए दीवार में जगह-जगह अँकुड़ियाँ ठोकीं।
अँकुड़ी