ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇಹಾಂತರ ಪದದ ಅರ್ಥ ಮತ್ತು ಉದಾಹರಣೆಗಳು.

ದೇಹಾಂತರ   ನಾಮಪದ

ಅರ್ಥ : ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪ್ರವೇಶ ಮಾಡುವ ಕ್ರಿಯೆ

ಉದಾಹರಣೆ : ಹಿಂದೂ ಧರ್ಮದಲ್ಲಿ ದೇಹಾಂತರದಲ್ಲಿ ವಿಶ್ವಾಸವನ್ನು ಇಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

आत्मा के एक शरीर को छोड़कर दूसरे शरीर में प्रवेश करने की क्रिया।

हिंदू देहांतर में विश्वास करते हैं।
देहांतर, देहांतरण, देहान्तर, देहान्तरण

The passing of a soul into another body after death.

transmigration