ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವರಿಗೆ ಮಾಡುವ ಮಂಗಳ ಸ್ನಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ

ಉದಾಹರಣೆ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.

ಸಮಾನಾರ್ಥಕ : ಅಭ್ಯಂಜನೆ, ಅರ್ಚನೆ, ಆರಾಧನೆ, ಉಪಾಸನೆ, ಪೂಜೆ


ಇತರ ಭಾಷೆಗಳಿಗೆ ಅನುವಾದ :

किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।

ईश्वर की पूजा से मन को शांति मिलती है।
अनुराध, अभ्यर्चन, अभ्यर्चा, अरचन, अरचा, अरहत, अरहन, अराधन, अर्चन, अर्चना, अर्चा, अर्ह, अर्हण, अर्हत, अर्हन, अर्हा, अवराधन, आराधन, आराधना, इबादत, उपासना, पूजन, पूजा, पूजा पाठ, पूजा-अर्चना, पूजा-पाठ, बंदगी, बन्दगी

The activity of worshipping.

worship