ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಶ್ಯ ವರ್ಣನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ದೃಶ್ಯ ಮುಂತಾದವುಗಳನ್ನು ಕುರಿತು ಮಾಡಿರುವ ವರ್ಣನೆ

ಉದಾಹರಣೆ : ಮುನ್ ಷಿ ಪ್ರೇಮಚಂದ್ ಅವರು ದೃಶ್ಯ ವರ್ಣನೆಯಲ್ಲಿ ಎತ್ತಿದ ಕೈ.

ಸಮಾನಾರ್ಥಕ : ದೃಶ್ಯ-ವರ್ಣನೆ


ಇತರ ಭಾಷೆಗಳಿಗೆ ಅನುವಾದ :

किसी दृश्य का किया गया वर्णन।

मुंशी प्रेमचंद दृश्यवर्णन में सिद्धहस्त थे।
दृश्य-वर्णन, दृश्यवर्णन