ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪ್ರಕಾರದ ಗಿಡ ಅದರಲ್ಲಿ ಬಿಳಿಯ ಬಣ್ಣದ ಸುಗಂಧಭರಿತವಾದ ಹೂ ಬಿಡುತ್ತದೆ
ಉದಾಹರಣೆ : ತೋಟಿಗನು ತೋಟದಲ್ಲಿ ದುಂಡು ಮಲ್ಲಿಗೆಯ ಗಿಡವನ್ನು ನೆಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :हिन्दी
एक प्रकार का पौधा जिसपर सफ़ेद रंग के सुगंधित फूल लगते हैं।
ಅರ್ಥ : ಬಿಳಿಯ ಬಣ್ಣದ ಸುಂಗಂಧಬರಿತವಾದ ಹೂ
ಉದಾಹರಣೆ : ಅವನು ದುಂಡು ಮಲ್ಲಿಗೆಯಿಂದ ಕಟ್ಟಿದ ಹಾರವನ್ನು ಸ್ವಾಮೀಜಿಯ ಕೊರಳಿಗೆ ಹಾಕಿದನು.
ಇತರ ಭಾಷೆಗಳಿಗೆ ಅನುವಾದ :हिन्दी English
एक सफ़ेद सुगंधित फूल।
Reproductive organ of angiosperm plants especially one having showy or colorful parts.
ಸ್ಥಾಪನೆ