ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೀರ್ಘ-ಸ್ವರ ಪದದ ಅರ್ಥ ಮತ್ತು ಉದಾಹರಣೆಗಳು.

ದೀರ್ಘ-ಸ್ವರ   ನಾಮಪದ

ಅರ್ಥ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು

ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.

ಸಮಾನಾರ್ಥಕ : ದೀರ್ಘ, ದೀರ್ಘ ಸ್ವರ, ದೀರ್ಘಸ್ವರ


ಇತರ ಭಾಷೆಗಳಿಗೆ ಅನುವಾದ :

ह्रस्व की अपेक्षा कुछ ज्यादा खींचकर बोला जाने वाला स्वर।

ओम में दीर्घ स्वर है।
दीर्घ, दीर्घ स्वर

A letter of the alphabet standing for a spoken vowel.

vowel