ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾವಂತ ಪದದ ಅರ್ಥ ಮತ್ತು ಉದಾಹರಣೆಗಳು.

ದಾವಂತ   ನಾಮಪದ

ಅರ್ಥ : ಬೇಗ ಕೆಲಸ ಮಾಡಿಬಿಡಬೇಕೇಂಬುದಕ್ಕಾಗಿ ಅಥವಾ ಬೇಗ ಬೇಗನೆ ಏನನ್ನಾದರೂ ಮುಗಿಸಿಬಿಡಬೇಕೆಂದು ಮಾಡುವ ತವಕ ಅಥವಾ ಅತ್ಯಾತುರ

ಉದಾಹರಣೆ : ಅವನು ಯಾವಾಗಲೂ ಅವಸರ ಮಾಡುವುದರಿಂದಲೇ ನಾನು ಬೇಗನೇ ಹೊರಟುಬಿಟ್ಟಿರುತ್ತೇನೆ.

ಸಮಾನಾರ್ಥಕ : ಅವಸರ, ಆತುರ, ತರಾತುರಿ, ತ್ವರೆ


ಇತರ ಭಾಷೆಗಳಿಗೆ ಅನುವಾದ :

ऐसा समय या परिस्थिति जिसमें कोई कार्य या उद्देश्य सहजता से, जल्दी या सुविधा से हो सके।

इस काम को करने का अवसर आ गया है।
अवसर, औसर, काल, घड़ी, चांस, चान्स, जोग, दाव, दावँ, नौबत, बेला, मुहूर्त, मौक़ा, मौका, योग, वक़्त, वक्त, वेला, समय, समा, समाँ, समां

A suitable moment.

It is time to go.
time