ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾನಿ ಪದದ ಅರ್ಥ ಮತ್ತು ಉದಾಹರಣೆಗಳು.

ದಾನಿ   ನಾಮಪದ

ಅರ್ಥ : ಏನನ್ನಾದರು ಕೊಡುವವ ಅಥವಾ ದಾನಮಾಡುವವನು

ಉದಾಹರಣೆ : ಈ ಶುಭ ಕಾರ್ಯಕ್ಕಾಗಿ ಹಣದ ಸಹಾಯವನ್ನು ಮಾಡಿದ ದಾನಿಗಳಿಗೆ ನಮ್ಮ ಹಾರ್ಧಿಕ ಧನ್ಯವಾದಗಳು.

ಸಮಾನಾರ್ಥಕ : ಕರಂಡಕ, ಕೊಡುವವ, ಕೊಡುವಾತ


ಇತರ ಭಾಷೆಗಳಿಗೆ ಅನುವಾದ :

वह जो दे या देने वाला।

इस शुभ काम के धन प्रदायकों को हमारा हार्दिक धन्यवाद।
प्रदाता, प्रदायक, प्रदायी

ಅರ್ಥ : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ

ಉದಾಹರಣೆ : ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.

ಸಮಾನಾರ್ಥಕ : ದಾತ, ದಾನಮಾಡುವವ


ಇತರ ಭಾಷೆಗಳಿಗೆ ಅನುವಾದ :

वह जो दान करने में कभी पीछे न हटता हो।

कर्ण बहुत बड़ा दानी था।
आज भी दानियों की कमी नहीं है।
दाक, दाता, दातार, दानकर्ता, दानवीर, दानी, दायक

Person who makes a gift of property.

bestower, conferrer, donor, giver, presenter

ದಾನಿ   ಗುಣವಾಚಕ

ಅರ್ಥ : ದಾನವನ್ನು ನೀಡಲು ಬಯಸುವವ

ಉದಾಹರಣೆ : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.

ಸಮಾನಾರ್ಥಕ : ದಾನಿಯಾದ, ದಾನಿಯಾದಂತ, ದಾನಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

दान करने की इच्छा रखने वाला।

पंडितजी ने दित्सु व्यक्तियों को सामर्थ्य के अनुसार दान करने को कहा।
दित्सु

ಅರ್ಥ : ಯಾರು ದಾನವನ್ನು ನೀಡುವರೋ

ಉದಾಹರಣೆ : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.

ಸಮಾನಾರ್ಥಕ : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो दान देता हो।

दानी कर्ण की दानवीरता विश्व प्रसिद्ध है।
उदात्त, उदार, करीम, दरियादिल, दाता, दातृ, दानकर्ता, दानशील, दानी, दायक, देवैया, सुदोघ