ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಖಲೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ದಾಖಲೆ ಮಾಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ಘಟನೆ ಅಥವಾ ಕೆಲಸ ತೆಗೆದುಕೊಂಡ ಸಮಯವನ್ನು ಅಳತೆ ಮಾಡು ಅಥವಾ ಯಾವುದೇ ವ್ಯಕ್ತಿಯ ಮೂಲಕ ಮಾಡಿಸಿದ ಕೆಲಸದ ಸಮಯವನ್ನು ಅಳಿಯುವ ಪ್ರಕ್ರಿಯೆ

ಉದಾಹರಣೆ : ಓಟಗಾರನು ತೆಗೆದುಕೊಂಡ ಸಮಯವನ್ನು ಅವನು ದಾಖಲೆ ಮಾಡಿಕೊಳ್ಳುತ್ತಿದ್ದಾನೆ.

ಸಮಾನಾರ್ಥಕ : ವೇಗವನ್ನು ಗುರುತಿಸು


ಇತರ ಭಾಷೆಗಳಿಗೆ ಅನುವಾದ :

किसी घटना या काम की समयावधि या समय मापना या किसी व्यक्ति द्वारा किसी कार्य को संपादित करने में लगने वाले निश्चित समयावधि या समय को मापना।

वह धावकों का समय माप रहा है।
काल मापना, समय मापना, समयावधि मापना

Measure the time or duration of an event or action or the person who performs an action in a certain period of time.

He clocked the runners.
clock, time

ಅರ್ಥ : ಯಾವುದೋ ವಿಶೇಷ ನಿಯಮಗಳ ಅಧಿಕಾರದಲಲ್ಲಿ ಹೆಸರಗಳನ್ನು ದಾಖಲೆ ಮಾಡುವುದು

ಉದಾಹರಣೆ : ನಾವು ನಮ್ಮ ಕಂಪನಿಯನ್ನು ಸರ್ಕಾರದ ನಿಯಮದಂತೆ ನೋಂದಾಯಿಸಿದ್ದೇವೆ.

ಸಮಾನಾರ್ಥಕ : ದಾಖಲ್ಮಾಡಿಡು, ನೋಂದಾಯಿಸು


ಇತರ ಭಾಷೆಗಳಿಗೆ ಅನುವಾದ :

विशेष नियमों के तहत किसी रजिस्टर आदि में नाम लिखवाना।

इस कंपनी में जाने के लिए पहले आप कंपनी के मुख्य द्वार पर पंजीकरण कराइए।
हमने अपनी संस्था का पंजीकरण करा दिया है।
पंजीकरण कराना, पंजीकृत कराना, रजिस्टर कराना

Record in writing. Enter into a book of names or events or transactions.

register