ಅರ್ಥ : ಬ್ರಹ್ಮಣ, ಕ್ಷತ್ರಿಯರು ಮತ್ತು ವೈಶ್ಯರು - ಈ ಮೂರು ವರ್ಗ
ಉದಾಹರಣೆ :
ಹಿಂದಿನ ಕಾಲದಲ್ಲಿ ಶುದ್ರರನ್ನು ಹೊರತುಪಡಿಸಿ ತ್ರಿವರ್ಗ ಸೇರಿದ ಜನರುನ್ನು ಶ್ರೇಷ್ಟವೆಂದು ನಂಬುತ್ತಿದ್ದರು.
ಸಮಾನಾರ್ಥಕ : ತ್ರಿವರ್ಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅರ್ಥ, ಧರ್ಮ ಮತ್ತು ಕಾಮದ ವರ್ಗ ಅಥವಾ ಸಮೋಹ
ಉದಾಹರಣೆ :
ಈ ತ್ರಿವರ್ಗ ಪಾಲನೆ ಮಾಡುವುದರಿಂದ ಮೋಕ್ಷ ಪ್ರಾಪತಿಯಾಗುವುದು.
ಇತರ ಭಾಷೆಗಳಿಗೆ ಅನುವಾದ :