ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗಾಳಿಯಿಂದ ಅಥವಾ ಇನ್ನಿತರ ಹೊರಗಿನ ಬಲದಿಂದ ಅತ್ತ ಇತ್ತ ತೂಗುವ ಕ್ರಿಯೆ
ಉದಾಹರಣೆ : ಮರದ ರೆಂಬೆಗಳು ತೂಗಾಡಿದಾಗ ಹಣ್ಣುಗಳು ಉದುರಿದವು.
ಸಮಾನಾರ್ಥಕ : ಅಲುಗುವುದು, ಅಲ್ಲಾಡುವುದು, ತೂಗುವುದು
ಇತರ ಭಾಷೆಗಳಿಗೆ ಅನುವಾದ :हिन्दी English
हिलाने की क्रिया।
Causing to move repeatedly from side to side.
ಸ್ಥಾಪನೆ