ಅರ್ಥ : ಸ್ಪರ್ಶಿಸುವುದರಿಂದ ಅಥವಾ ಮುಟ್ಟುವುದರಿಂದ ತುರಿಕೆ ಉತ್ಪತ್ನವಾಗುವ
ಉದಾಹರಣೆ :
ತುರಿಸುವ ವಸ್ತುಗಳು ಮಕ್ಕಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.
ಸಮಾನಾರ್ಥಕ : ತುರಿಸುವ, ತುರಿಸುವಂತಹ, ನವೆಯಾಗುವ, ನವೆಯಾಗುವಂತ, ನವೆಯಾಗುವಂತಹ
ಇತರ ಭಾಷೆಗಳಿಗೆ ಅನುವಾದ :
जिसके छूने या खाने से चुनचुनाहट उत्पन्न हो।
चुनचुनी वस्तुओं को बच्चों की पहुँच से दूर रखना चाहिए।