ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿರುವು ಪದದ ಅರ್ಥ ಮತ್ತು ಉದಾಹರಣೆಗಳು.

ತಿರುವು   ನಾಮಪದ

ಅರ್ಥ : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

ಉದಾಹರಣೆ : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

ಸಮಾನಾರ್ಥಕ : ಉಪಾಯ, ತೊಡಕು, ಧೂರ್ತತನ, ಪೇಚ, ಪೇಚು, ಮೋಸ, ಯುಕ್ತಿ, ಸಿಕ್ಕುಳ್ಳ


ಇತರ ಭಾಷೆಗಳಿಗೆ ಅನುವಾದ :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

ಅರ್ಥ : ರಸ್ತೆಯ ತಿರುವು-ಮುರುವು

ಉದಾಹರಣೆ : ಈ ರಸ್ತೆಯಲ್ಲಿ ತುಂಬಾ ತಿರುವುಗಳಿವೆ.


ಇತರ ಭಾಷೆಗಳಿಗೆ ಅನುವಾದ :

रास्ते का घुमाव-फिराव।

इस रास्ते में बहुत चक्कर पड़ेगा।
चक्कर

The property possessed by the curving of a line or surface.

curvature, curve

ಅರ್ಥ : ಮೂರು ರಸ್ತೆಗಳು ಕೂಡುವ ಸ್ಥಳ

ಉದಾಹರಣೆ : ಮೂರು_ರಸ್ತೆಗಳು_ಕೂಡುವ_ಸ್ಥಳದಲ್ಲಿ ಒಂದು ಅಪಘಾತ ಸಂಭವಿಸಿದೆ.

ಸಮಾನಾರ್ಥಕ : ಮೂರು ರಸ್ತೆಗಳು ಕೂಡುವ ಸ್ಥಳ


ಇತರ ಭಾಷೆಗಳಿಗೆ ಅನುವಾದ :

वह स्थान जहाँ तीन रास्ते मिलते हैं।

उसने तिराहे पर एक छोटी पान की दुकान खोल रखी है।
तिमुहानी, तिरमुहानी, तिराहा, तिर्मुहानी, त्रिमार्गी

ತಿರುವು   ಕ್ರಿಯಾಪದ

ಅರ್ಥ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ಉದಾಹರಣೆ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

ಸಮಾನಾರ್ಥಕ : ತಿರುಗಿಸು, ಬಿಗಿ, ಬಿಗಿಮಾಡು, ಸುತ್ತಿಸು


ಇತರ ಭಾಷೆಗಳಿಗೆ ಅನುವಾದ :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw