ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ತಿಕ್ಕು   ನಾಮಪದ

ಅರ್ಥ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

ಉದಾಹರಣೆ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

ಸಮಾನಾರ್ಥಕ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


ಇತರ ಭಾಷೆಗಳಿಗೆ ಅನುವಾದ :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

ಅರ್ಥ : ತಿಕ್ಕುವ ಅಥವಾ ಉಜ್ಜುವ ಕ್ರಿಯೆ

ಉದಾಹರಣೆ : ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.

ಸಮಾನಾರ್ಥಕ : ಉಜ್ಜು, ತಿಕ್ಕಲ್ಪಟು, ತೀಡು, ತೇಯು


ಇತರ ಭಾಷೆಗಳಿಗೆ ಅನುವಾದ :

रगड़ने या घिसने की क्रिया।

ऊषा पात्रों से खाद्य के जले भाग को अवघर्षण करके निकालने की कोशिश कर रही है।
अवघर्षण, घिसना, मलना, रगड़ना

The act of rubbing or wiping.

He gave the hood a quick rub.
rub, wipe

ಅರ್ಥ : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ

ಉದಾಹರಣೆ : ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.

ಸಮಾನಾರ್ಥಕ : ಉಜ್ಜು, ತೀಡು


ಇತರ ಭಾಷೆಗಳಿಗೆ ಅನುವಾದ :

मसलने से बनने वाली संरचना।

कपड़े का मसलन देखकर उसे बहुत गुस्सा आया।
मसलन

The way something is with respect to its main attributes.

The current state of knowledge.
His state of health.
In a weak financial state.
state

ತಿಕ್ಕು   ಕ್ರಿಯಾಪದ

ಅರ್ಥ : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು

ಉದಾಹರಣೆ : ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.

ಸಮಾನಾರ್ಥಕ : ಉಜ್ಜು, ಸ್ವಚ್ಛ ಮಾಡು ತೊಳೆ


ಇತರ ಭಾಷೆಗಳಿಗೆ ಅನುವಾದ :

मैल छुड़ाने या चिकना करने के लिए किसी वस्तु को रगड़ना।

गाँव के लोग बरतन को राख या मिट्टी से माँजते हैं।
मँजाई करना, मलना, माँजना, मांजना

Rub hard or scrub.

Scour the counter tops.
abrade, scour

ಅರ್ಥ : ಪಾತ್ರೆಗಳನ್ನು ಸ್ವಚ್ಚ ಮಾಡುವ ಸಲುವಾಗಿ ಅವನ್ನು ತಿಕ್ಕುವ ಪ್ರಕ್ರಿಯೆ

ಉದಾಹರಣೆ : ಲೋಟಗಳನ್ನು ಉಜ್ಜಿಯಾಗಿದೆ.

ಸಮಾನಾರ್ಥಕ : ಉಜ್ಜು


ಇತರ ಭಾಷೆಗಳಿಗೆ ಅನುವಾದ :

माँजा जाना।

लोटा मँज गया।
मँजना, मँजाना, मंजना, मंजाना

ಅರ್ಥ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

ಉದಾಹರಣೆ : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

ಸಮಾನಾರ್ಥಕ : ಕೆರೆ, ಹೆರೆ


ಇತರ ಭಾಷೆಗಳಿಗೆ ಅನುವಾದ :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up

ಅರ್ಥ : ಯಾವುದಾದರು ವಸ್ತು ಅಥವಾ ಕೈಗಳಿಂದ ಉಜ್ಜುವ ಕ್ರಿಯೆ

ಉದಾಹರಣೆ : ಸ್ನಾನ ಮಾಡುವಾಗ ಜನರು ತಮ್ಮ ಮೈಯನ್ನು ತಿಕ್ಕುತ್ತಾರೆ.

ಸಮಾನಾರ್ಥಕ : ಉಜ್ಜು


ಇತರ ಭಾಷೆಗಳಿಗೆ ಅನುವಾದ :

किसी वस्तु को हाथों से रगड़ना।

नहाते समय लोग अपना शरीर मलते हैं।
मलना

Move over something with pressure.

Rub my hands.
Rub oil into her skin.
rub

ಅರ್ಥ : ಬಟ್ಟೆಯಿಂದ ಒರೆಸುವ ಪ್ರಕ್ರಿಯೆ

ಉದಾಹರಣೆ : ಅವಳು ಅಡುಗೆ ಮನೆಯನ್ನು ಬಟ್ಟೆಯಿಂದ ಒರೆಸುತ್ತಿದ್ದಾಳೆ.

ಸಮಾನಾರ್ಥಕ : ಒರೆಸು, ತೀಡು


ಇತರ ಭಾಷೆಗಳಿಗೆ ಅನುವಾದ :

* खपड़े से छाना।

वह रसोईघर को खपड़े से छा रहा है।
खपड़े से छाना, टाइल लगाना, टाइल से छाना

Cover with tiles.

Tile the wall and the floor of the bathroom.
tile