ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಂದು ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ತಿಂದು ಹಾಕು   ಕ್ರಿಯಾಪದ

ಅರ್ಥ : ಅನ್ಯಾಯದಿಂದ ಅಧಿಕಾರವನ್ನು ಹೊಂದು

ಉದಾಹರಣೆ : ಅವನು ರೈತನ ಜಮೀನುಗಳನ್ನು ನುಂಗಿ ಬಿಟ್ಟನು.

ಸಮಾನಾರ್ಥಕ : ತಿಂದು ಬಿಡು, ನುಂಗಿ ಬಿಡು, ನುಂಗಿ ಹಾಕು


ಇತರ ಭಾಷೆಗಳಿಗೆ ಅನುವಾದ :

Take unlawfully.

bag, pocket

ಅರ್ಥ : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ

ಉದಾಹರಣೆ : ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.

ಸಮಾನಾರ್ಥಕ : ತಿಂದು ಕೊಂಡು, ತಿಂದುಕೊ, ನುಂಗಿ ಕೊಂಡು, ನುಂಗಿ ಹಾಕು, ನುಂಗಿಕೊ


ಇತರ ಭಾಷೆಗಳಿಗೆ ಅನುವಾದ :

घर में किसी नए व्यक्ति के आगमन होते ही उसी घर के किसी सदस्य का निधन हो जाना।

पैदा होते ही वह अपनी माँ को खा गई।
खाना

ಅರ್ಥ : ಖರ್ಚು ಮಾಡು ಅಥವಾ ತಿಂದು ಹಾಕು

ಉದಾಹರಣೆ : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

ಸಮಾನಾರ್ಥಕ : ಖರ್ಚು ಮಾಡು, ತಿನ್ನು


ಇತರ ಭಾಷೆಗಳಿಗೆ ಅನುವಾದ :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste