ಅರ್ಥ : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
ಉದಾಹರಣೆ :
ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.
ಸಮಾನಾರ್ಥಕ : ಮಾಸ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು
ಉದಾಹರಣೆ :
ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು
ಸಮಾನಾರ್ಥಕ : ಮಾಸ
ಇತರ ಭಾಷೆಗಳಿಗೆ ಅನುವಾದ :
One of the twelve divisions of the calendar year.
He paid the bill last month.ಅರ್ಥ : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು
ಉದಾಹರಣೆ :
ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.
ಇತರ ಭಾಷೆಗಳಿಗೆ ಅನುವಾದ :
A periodical that is published every month (or 12 issues per year).
monthlyಅರ್ಥ : ಸುದೀರ್ಘ ಸಮಯ
ಉದಾಹರಣೆ :
ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.
ಸಮಾನಾರ್ಥಕ : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ
ಇತರ ಭಾಷೆಗಳಿಗೆ ಅನುವಾದ :