ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲುಪು ಪದದ ಅರ್ಥ ಮತ್ತು ಉದಾಹರಣೆಗಳು.

ತಲುಪು   ಕ್ರಿಯಾಪದ

ಅರ್ಥ : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು

ಉದಾಹರಣೆ : ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.

ಸಮಾನಾರ್ಥಕ : ಆಗಮಿಸು, ಬರು


ಇತರ ಭಾಷೆಗಳಿಗೆ ಅನುವಾದ :

एक स्थान से आकर दूसरे स्थान पर उपस्थित होना।

श्याम आज आएगा।
सामान आज ही दिल्ली पहुँचा।
मुख्यमंत्री पधार रहें हैं।
अवना, आगमना, आना, पधारना, पहुँचना, पहुंचना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

ಅರ್ಥ : ಯಾವುದಾದರು ಜಾಗಕ್ಕೆ ಬಂದು ತಲುಪುವುದು

ಉದಾಹರಣೆ : ಹಗಡು ನದಿಯ ತೀರಕ್ಕೆ ಬಂದು ತಲುಪಿತು.

ಸಮಾನಾರ್ಥಕ : ಬಂದು ತಲುಪು, ಸೇರು


ಇತರ ಭಾಷೆಗಳಿಗೆ ಅನುವಾದ :

किसी जगह पर पहुँचना।

नाव नदी के किनारे लग गई।
लगना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

ಅರ್ಥ : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ

ಉದಾಹರಣೆ : ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.

ಸಮಾನಾರ್ಥಕ : ಮುಟ್ಟು


ಇತರ ಭಾಷೆಗಳಿಗೆ ಅನುವಾದ :

किसी तक पहुँचना।

उसके कैच लपकने का आकड़ा 200 को छुआ।
छूना

To extend as far as.

The sunlight reached the wall.
Can he reach?.
The chair must not touch the wall.
extend to, reach, touch

ಅರ್ಥ : ಅಭಿಪ್ರಾಯ ಅಥವಾ ಆಶಯವನ್ನು ತಿಳಿಸುವಅರ್ಥಮಾಡಿಸುವ ಪ್ರಕ್ರಿಯೆ

ಉದಾಹರಣೆ : ನಾನು ತುಂಬಾ ಪ್ರಯಾಸದಿಂದ ಈ ಮಾತಿನ ಆಳದವರೆಗೂ ಬಂದು ತಲುಪಿದ್ದೇನೆ.

ಸಮಾನಾರ್ಥಕ : ಅರ್ಥ ಮಾಡಿಕೊ


ಇತರ ಭಾಷೆಗಳಿಗೆ ಅನುವಾದ :

अभिप्राय या आशय समझना।

मैं बड़ी मुश्किल से इस बात की तह तक पहुँचा।
पहुँचना, पहुंचना

ಅರ್ಥ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

ಉದಾಹರಣೆ : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

ಸಮಾನಾರ್ಥಕ : ಸೇರು, ಹೋಗು


ಇತರ ಭಾಷೆಗಳಿಗೆ ಅನುವಾದ :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

ಅರ್ಥ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

ಉದಾಹರಣೆ : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

ಸಮಾನಾರ್ಥಕ : ಆಗು, ಸೇರು


ಇತರ ಭಾಷೆಗಳಿಗೆ ಅನುವಾದ :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

ಅರ್ಥ : ತಿಳುವಳಿಕೆಯನ್ನು ಹೊಂದುವುದು ಅಥವಾ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು

ಉದಾಹರಣೆ : ನನ್ನ ಬುದ್ಧಿ ಅಲ್ಲಿಯವರೆಗೂ ಯೋಚಿಸುವುದಿಲ್ಲ.

ಸಮಾನಾರ್ಥಕ : ಆಲೋಚಿಸು, ಯೋಚಿಸು


ಇತರ ಭಾಷೆಗಳಿಗೆ ಅನುವಾದ :

जानकारी रखना या समझने में समर्थ होना।

अंततः मेरा दिमाग़ वहाँ तक पहुँचता ही नहीं।
मैं इस निष्कर्ष पर पहुँचा।
पहुँचना, पहुंचना

ಅರ್ಥ : ಯಾವುದಾದರು ಜಾಗಕ್ಕೆ ತಲುಪಿಸು

ಉದಾಹರಣೆ : ಡ್ರೈವರ್ ಗಾಡಿಯನ್ನು ಬಸ್ ಸ್ಟ್ಯಾಂಡಿಗೆ ತುಂದು ನಿಲ್ಲಿಸು

ಸಮಾನಾರ್ಥಕ : ನಿಲ್ಲಿಸು


ಇತರ ಭಾಷೆಗಳಿಗೆ ಅನುವಾದ :

किसी जगह पहुँचाना।

ड्राइवर ने गाड़ी को बस स्टैंड पर लगा दिया।
लगाना