ಅರ್ಥ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
ಉದಾಹರಣೆ :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
ಸಮಾನಾರ್ಥಕ : ಆಪಾದನೆ, ದೋಷಾರೋಪ, ದೋಷಾರೋಪಣೆ
ಇತರ ಭಾಷೆಗಳಿಗೆ ಅನುವಾದ :
An assertion that someone is guilty of a fault or offence.
The newspaper published charges that Jones was guilty of drunken driving.