ಅರ್ಥ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ಉದಾಹರಣೆ :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
ಸಮಾನಾರ್ಥಕ : ಪಿತೂರಿ, ಸಂಚು, ಹೊಂಚು
ಇತರ ಭಾಷೆಗಳಿಗೆ ಅನುವಾದ :
The act of concealing yourself and lying in wait to attack by surprise.
ambuscade, ambush, lying in wait, trapಅರ್ಥ : ಕೆಲವು ವಿಶೇಷ ಕಾರ್ಯಗಳಲ್ಲಿ ಪ್ರಯುಕ್ತ ಪ್ರಯೋಗಾತ್ಮಕ ಅಥವಾ ವ್ಯವಹಾರಿಕ ವಿಧಿ ಅಥವಾ ಸಮಯ
ಉದಾಹರಣೆ :
ರೋಗಗಳಿಗೆ ಉಪಚಾರ ನೀಡಲು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
A practical method or art applied to some particular task.
techniqueಅರ್ಥ : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
ಉದಾಹರಣೆ :
ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ
ಉದಾಹರಣೆ :
ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.
ಸಮಾನಾರ್ಥಕ : ಕಪಟ ಪ್ರಯತ್ನ, ಕಾರಸ್ಥಾನ, ಗುಪ್ತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ
ಉದಾಹರಣೆ :
ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.
ಸಮಾನಾರ್ಥಕ : ಜಾದು, ತಂತ್ರ-ಮಂತ್ರ, ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ
ಇತರ ಭಾಷೆಗಳಿಗೆ ಅನುವಾದ :
किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।
आज के वैज्ञानिक टोने-टोटके में विश्वास नहीं करते।The belief in magical spells that harness occult forces or evil spirits to produce unnatural effects in the world.
black art, black magic, necromancy, sorceryಅರ್ಥ : ಗುಪ್ತವಾದ ಅಥವಾ ತಂತ್ರಗಾರದ ಕಾರ್ಯಾಚರಣೆ
ಉದಾಹರಣೆ :
ಸಿಪಾಯಿಗಳ ತಂತ್ರದಿಂದ ಶತ್ರುಗಳ ಸೈನ್ಯವನ್ನು ನಾಶ ಮಾಡಿದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ
ಉದಾಹರಣೆ :
ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.
ಇತರ ಭಾಷೆಗಳಿಗೆ ಅನುವಾದ :
secret agreement or cooperation especially for an illegal or deceitful purpose.
The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.