ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೊಟ್ಟೆ ಮತ್ತು ಬೆನ್ನಹಿಂದಿನ ಕೆಳ ಭಾಗ ಮತ್ತು ಕಿಬ್ಬೊಟ್ಟೆ ಮತ್ತು ಅಂಡಿನ ಮೇಲಿನ ಭಾಗ
ಉದಾಹರಣೆ : ಅವಳ ಸೊಂಟ ತುಂಬಾ ಸಣ್ಣಕಿದೆ
ಸಮಾನಾರ್ಥಕ : ಉಡಿ, ಕಟಿ, ನಡು, ರೊಂಡಿ, ಸೊಂಟ
ಇತರ ಭಾಷೆಗಳಿಗೆ ಅನುವಾದ :हिन्दी English
शरीर में पेट और पीठ के नीचे और पेड़ू तथा नितम्ब के ऊपर का भाग।
The narrowing of the body between the ribs and hips.
ಸ್ಥಾಪನೆ