ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜೀವ ಅಥವಾ ಜೀವಿ ಅಥವಾ ಜೀವನಕ್ಕೆ ಸಂಬಂಧಿಸಿದ
ಉದಾಹರಣೆ : ಅವನು ಜೈವಿಕ ಅಧ್ಯಾಯನದಲ್ಲಿ ತೊಡಗಿದ್ದಾನೆ.
ಸಮಾನಾರ್ಥಕ : ಜೈವ
ಇತರ ಭಾಷೆಗಳಿಗೆ ಅನುವಾದ :हिन्दी English
जीव का या जो जीव या जीवन से संबंधित हो।
Pertaining to biology or to life and living things.
ಅರ್ಥ : ಯಾವುದರಲ್ಲಿ ಜೀವನದಾಯಿ ಶಕ್ತಿ ಅಥವಾ ಶಾರೀರಿಕ ಅವಯವ ಅಥವಾ ಇಂದ್ರಿಯಗಳಿವೆಯೋ
ಉದಾಹರಣೆ : ಶರೀರದಲ್ಲಿ ಜೈವಿಕ ರಾಸಾಯನಿಕಗಳು ಕಡಿಮೆಯಾದಾಗ ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ.
ಸಮಾನಾರ್ಥಕ : ಜೀವಿಕ
ಇತರ ಭಾಷೆಗಳಿಗೆ ಅನುವಾದ :हिन्दी
जिसमें जीवनदायनी शक्ति या शारीरिक अवयव या इंद्रियाँ हो।
ಅರ್ಥ : ಜೀವಂತವಾಗಿರುವ ಪ್ರಾಣಿಗಳಿಗೆ ಸಂಭಂದಿಸಿದ
ಉದಾಹರಣೆ : ಶರೀರದ ಮೂಲಕ ಜೈವಿಕ ಪ್ರೋಟೀನ್ ನನ್ನು ಪೂರ್ಣವಾಗಿ ಹೀರಿಕೊಳ್ಳುವುದು.
जीवित प्राणियों से संबंधित।
ಸ್ಥಾಪನೆ