ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಿಹ್ವಾಮೂಲದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಜಿಹ್ವಾಮೂಲದಂತ   ಗುಣವಾಚಕ

ಅರ್ಥ : ಜಿಹ್ವೆ ಅಥವಾ ನಾಲಗೆಯ ಮೂಲಕ್ಕೆ ಸಂಬಂಧಿಸಿದ

ಉದಾಹರಣೆ : ಕ, ಖ ಮೊದಲಾದವು ಜಿಹ್ವಾ ಮೂಲದ ವರ್ಣಾಕ್ಷರಗಳು.

ಸಮಾನಾರ್ಥಕ : ಜಿಹ್ವಾಮೂಲದ, ಜಿಹ್ವಾಮೂಲದಂತಹ


ಇತರ ಭಾಷೆಗಳಿಗೆ ಅನುವಾದ :

जिह्वा के मूल से संबंधित।

क,ख आदि जिह्वामूलीय वर्ण हैं।
जिह्वामूलीय