ಅರ್ಥ : ಜಾದಲ ಗಿಡ ಔಷಧಿಯ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸಲಾಗುತ್ತದೆ ಮತ್ತು ಅದರ ತೈಲ ವಿರೇಚಕವಾಗಿರುತ್ತದೆ
ಉದಾಹರಣೆ :
ವೈದ್ಯರಾಜನು ಜಾಲದ ಗಿಡದ ಎಣ್ಣೆಯಿಂದ ಔಷಧಿಯನ್ನು ತಯಾರಿಸುತ್ತಿದ್ದನು.
ಸಮಾನಾರ್ಥಕ : ಗಿಡ, ಜಾಡಲ ಗಿಡ, ಹರಳು ಗಿಡ, ಹುರಳುಗಿಡ
ಇತರ ಭಾಷೆಗಳಿಗೆ ಅನುವಾದ :
The toxic seed of the castor-oil plant. Source of castor oil.
castor bean