ಅರ್ಥ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಬ್ಯಾಟ್ ನಿಂದ ಹೊಡೆಯುವವನಿಗೆ ಎಸೆಯುವ ಗೋಲಾಕಾರದ ವಸ್ತು
ಉದಾಹರಣೆ :
ಸಚಿನ್ ಎಸೆದ ಚೆಂಡು ನೇರವಾಗಿ ವಿಕೆಟ್ ಮೇಲೆ ಬಿತ್ತು.
ಇತರ ಭಾಷೆಗಳಿಗೆ ಅನುವಾದ :
क्रिकेट के खेल में गेंदबाज़ द्वारा बल्लेबाज को फेंकी जाने वाली गोलाकार वस्तु।
सचिन के द्वारा फेंकी गई गेंद सीधे विकेट पर जाकर लगी।ಅರ್ಥ : ಕ್ರಿಕೆಟ್ ಆಟದಲ್ಲಿ ಬೌಲರ್ ಚೆಂಡನ್ನು ಎಸೆಯುತ್ತಾನೆ
ಉದಾಹರಣೆ :
ಸಚಿನ್ ಅವರು ಶೋಯಬ್ ಎಸೆದ ಚೆಂಡಿಗೆ ಆರು ರನ್ ಹೊಡೆದರು.
ಸಮಾನಾರ್ಥಕ : ಚಂಡು
ಅರ್ಥ : ಬಟ್ಟೆ, ತೊಗಲುತೊಗಟೆಚರ್ಮ ಮೊದಲಾದವುಗಳ ಆ ಗುಂಡು ಅದರಿಂದ ಆಟವಾಡುತ್ತಾರೆ
ಉದಾಹರಣೆ :
ಈ ಚೆಂಡಿನಲ್ಲಿ ಗಾಳಿ ಇಲ್ಲಚೆಂಡಿನೊಂದಿಗೆ ಆಟವಾಡುವುದು ಮಕ್ಕಳಿಗೆ ಬಹಳ ಇಷ್ಟ.
ಇತರ ಭಾಷೆಗಳಿಗೆ ಅನುವಾದ :