ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚುರುಕು ಪದದ ಅರ್ಥ ಮತ್ತು ಉದಾಹರಣೆಗಳು.

ಚುರುಕು   ನಾಮಪದ

ಅರ್ಥ : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು

ಉದಾಹರಣೆ : ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.

ಸಮಾನಾರ್ಥಕ : ಚಳಕ, ಚೂಟಿ, ಶೀಘ್ರಗತಿ


ಇತರ ಭಾಷೆಗಳಿಗೆ ಅನುವಾದ :

किसी काम के लिए होने वाला उत्साह।

छोटे बच्चों में बड़ी फुर्ती होती है।
चुस्ती, फुरती, फुर्ती, स्फुरण, स्फूर्ति

The gracefulness of a person or animal that is quick and nimble.

agility, legerity, lightness, lightsomeness, nimbleness

ಚುರುಕು   ಗುಣವಾಚಕ

ಅರ್ಥ : ಯಾರೋ ಒಬ್ಬರು ಅಥವಾ ಯಾವುದೋ ಒಂದರ ಮೂಲಕ ಹಲವಾರು ಮಾತು ಅಥವಾ ವಸ್ತುಗಳು ಹೊರಬರುತ್ತದೆ ಅಥವಾ ಉತ್ಪತ್ತಿಯಾಗುವುದು

ಉದಾಹರಣೆ : ಶ್ಯಾಮ್ ನ ಮೆದುಳು ತುಂಬಾ ಚುರುಕಾಗಿದೆ.

ಸಮಾನಾರ್ಥಕ : ಚುರುಕಾದ


ಇತರ ಭಾಷೆಗಳಿಗೆ ಅನುವಾದ :

जिससे बहुत-सी बातें या चीजें निकलती या उत्पन्न होती हों।

श्याम का मस्तिष्क उर्वर है।
उर्वर

Very productive.

Rich seams of coal.
rich