ಅರ್ಥ : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
ಉದಾಹರಣೆ :
ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
ಸಮಾನಾರ್ಥಕ : ಕೊಂಡಿ, ಕೊಕ್ಕಕೆ, ಸರಪಣಿ ಕೊಂಡೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಚಿಕ್ಕದಾದ ಬಳೆ ಅಥವಾ ಉಂಗುರ ಯಾವುದಾದರು ವಸ್ತುವನ್ನು ಸಿಕ್ಕಿಸುವುದಕ್ಕೆ ಉಪಯೋಗಿಸುತ್ತಾರೆ
ಉದಾಹರಣೆ :
ಅವನು ಸರಪಣಿಯನ್ನು ಚಿಲಕಕ್ಕೆ ಹಾಕಿ ಬೀಗ ಹಾಕಿದನು.
ಸಮಾನಾರ್ಥಕ : ಕೊಕ್ಕೆಗೆ
ಇತರ ಭಾಷೆಗಳಿಗೆ ಅನುವಾದ :