ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶಿಲ್ಪದ ಕೆಲಸ ಮಾಡುವವ ಅಥವಾ ಲೋಹ, ಮರ, ಕಲ್ಲು ಮೊದಲಾದವುಗಳ ಮೇಲೆ ಕಸೂತಿ ಕೆಲಸ ಮಾಡುವ ವ್ಯಕ್ತಿ
ಉದಾಹರಣೆ : ಶಿಲ್ಪಿಯು ಇಂದು ಕೆಲಸಕ್ಕೆ ಬಂದಿಲ್ಲ.
ಸಮಾನಾರ್ಥಕ : ಶಿಲ್ಪಿ
ಇತರ ಭಾಷೆಗಳಿಗೆ ಅನುವಾದ :हिन्दी English
नक्काशी करने वाला या धातु, लकड़ी, पत्थर आदि पर बेल-बूटे उकेरने वाला कारीगर।
A skilled worker who can inscribe designs or writing onto a surface by carving or etching.
ಅರ್ಥ : ಯಾರೋ ಒಬ್ಬರು ಚಿತ್ರಗಳನ್ನು ರಚಿಸುವರು ಅಥವಾ ಚಿತ್ರಿಸುವರು
ಉದಾಹರಣೆ : ಪ್ರಕೃತಿಯನ್ನು ಚಿತ್ರಿಸಿರುವ ಚಿತ್ರಗಾರನ ಕಲ್ಪನೆ ತುಂಬಾ ಅನುಪಮವಾಗಿದೆ.
ಸಮಾನಾರ್ಥಕ : ರಚನೆಗಾರ, ಸೃಜನಕರ್ತ
ಸ್ಥಾಪನೆ