ಅರ್ಥ : ಯಾವುದೇ ರೀತಿಯ ಚಿಕಿತ್ಸೆ ಕೊಡಿಸದೆ ಇರುವುದು
ಉದಾಹರಣೆ :
ಚಿಕಿತ್ಸೆ_ಮಾಡದ ರೋಗಿ ಸಾವನ್ನಪ್ಪಿದ.
ಸಮಾನಾರ್ಥಕ : ಚಿಕಿತ್ಸೆ ಕೊಡದ, ಚಿಕಿತ್ಸೆ ಕೊಡದಂತಹ, ಚಿಕಿತ್ಸೆ ಮಾಡದ, ಚಿಕಿತ್ಸೆ ಮಾಡದಂತ, ಚಿಕಿತ್ಸೆ ಮಾಡದಂತಹ, ಚಿಕಿತ್ಸೆ-ಕೊಡದಂತ, ಚಿಕಿತ್ಸೆ-ಕೊಡದಂತಹ, ಚಿಕಿತ್ಸೆ-ಮಾಡದಂತ, ಚಿಕಿತ್ಸೆ-ಮಾಡದಂತಹ
ಇತರ ಭಾಷೆಗಳಿಗೆ ಅನುವಾದ :
Not given medical care or treatment.
An untreated disease.