ಅರ್ಥ : ಹರಿದ ಜೀರ್ಣವಾದ ಹಳೆಬಟ್ಟೆ
ಉದಾಹರಣೆ :
ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.
ಸಮಾನಾರ್ಥಕ : ಅರಿವೆ, ಹರಿದ ಹರಿವೆಯ ತುಂಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು
ಉದಾಹರಣೆ :
ಮನೆಯಲ್ಲಿ ಕಸ ಹಾಗೆ ಬಿದ್ದಿದೆ.
ಇತರ ಭಾಷೆಗಳಿಗೆ ಅನುವಾದ :
ऐसी चीज़ जो बिलकुल रद्दी मान ली गई हो।
वह आज अपने कमरे से कूड़ा करकट हटाने में व्यस्त है।Any materials unused and rejected as worthless or unwanted.
They collect the waste once a week.ಅರ್ಥ : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು
ಉದಾಹರಣೆ :
ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.
ಇತರ ಭಾಷೆಗಳಿಗೆ ಅನುವಾದ :
A small piece of something that is left over after the rest has been used.
She jotted it on a scrap of paper.ಅರ್ಥ : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ
ಉದಾಹರಣೆ :
ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.
ಸಮಾನಾರ್ಥಕ : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು
ಇತರ ಭಾಷೆಗಳಿಗೆ ಅನುವಾದ :
जो अत्यधिक प्रयोग या पुराना होने के कारण फटा हुआ हो।
भिखारी जीर्ण-शीर्ण कपड़ा पहने हुए था।