ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಲನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಚಾಲನೆ ಮಾಡು   ಕ್ರಿಯಾಪದ

ಅರ್ಥ : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.

ಸಮಾನಾರ್ಥಕ : ಜಾರಿಗೆ ತರು


ಇತರ ಭಾಷೆಗಳಿಗೆ ಅನುವಾದ :

नए नियम या क़ानून को प्रचलित करना।

सरकार ने सार्वजनिक स्थानों पर धूम्रपान न करने का नियम लागू किया।
जारी करना, पारित करना, लागू करना

ಅರ್ಥ : ವಾಹನವನ್ನು ಚಾಲನೆ ಮಾಡುವ ಅಥವಾ ನಿಯಂತ್ರಿಸುವ ಪ್ರಕ್ರಿಯೆ

ಉದಾಹರಣೆ : ಅವನು ಕಾರನ್ನು ಚಾಲನೆ ಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वाहन चलाना या नियंत्रित करना।

वह कार चला रहा है।
चलाना

Operate or control a vehicle.

Drive a car or bus.
Can you drive this four-wheel truck?.
drive

ಅರ್ಥ : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.

ಸಮಾನಾರ್ಥಕ : ಮೆಟ್ಟು


ಇತರ ಭಾಷೆಗಳಿಗೆ ಅನುವಾದ :

* कुछ ऐसा करना कि कोई वस्तु आदि काम करे।

वह सिलाई मशीन चला रहा है।
बढ़ई बरमा चला रहा है।
चलाना

Cause to operate or function.

This pilot works the controls.
Can you work an electric drill?.
work

ಅರ್ಥ : ಚಾಲನೆಗೆ ಬರುವಂತೆ ಮಾಡು

ಉದಾಹರಣೆ : ನೀವು ದೂರವಾಣಿಯನ್ನು ಚಾಲನೆ ಮಾಡಿರಿ.


ಇತರ ಭಾಷೆಗಳಿಗೆ ಅನುವಾದ :

* संचालन करना।

आप फोन का संचालन कीजिए।
चलाना, संचालन करना, संचालित करना

Operate in or through.

Work the phones.
work