ಅರ್ಥ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)
ಉದಾಹರಣೆ :
ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಕೋರಡಾ, ಕೋರಡೆ, ಕೋಲು, ಚಬುಕ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು
ಇತರ ಭಾಷೆಗಳಿಗೆ ಅನುವಾದ :
An instrument with a handle and a flexible lash that is used for whipping.
whip