ಅರ್ಥ : ಕೆಟ್ಟ ಚರಿತ್ರೆ ಹೊಂದುವ ಅವಸ್ಥೆ ಅಥವಾ ಭಾವನೆ
ಉದಾಹರಣೆ :
ಕೆಟ್ಟ ಚರಿತ್ರೆಯಿಂದ ದೂರ ಉಳಿಯಬೇಕು
ಸಮಾನಾರ್ಥಕ : ಕೆಟ್ಟ ಚರಿತ್ರೆ, ಚರಿತ್ರಾ ಹೀನ, ದುರಾಚಾರಿ, ದುರ್ವರ್ತನೆ
ಇತರ ಭಾಷೆಗಳಿಗೆ ಅನುವಾದ :
दुश्चरित्र होने की अवस्था या भाव।
दुश्चरित्रता से बचना चाहिए।