ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಕ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಚಕ್ರ   ನಾಮಪದ

ಅರ್ಥ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

ಉದಾಹರಣೆ : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

ಸಮಾನಾರ್ಥಕ : ಗೋಲ, ವರ್ತುಲ, ವೃತ್ತ


ಇತರ ಭಾಷೆಗಳಿಗೆ ಅನುವಾದ :

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

ಅರ್ಥ : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು

ಉದಾಹರಣೆ : ಬೀಸುವ ಕಲ್ಲು ಒಂದು ತರಹದ ಚಕ್ರ.

ಸಮಾನಾರ್ಥಕ : ಗಾಲಿ, ರಾಟೆ


ಇತರ ಭಾಷೆಗಳಿಗೆ ಅನುವಾದ :

कोई ऐसी गोल चीज़ जो प्रायः घूमती रहती हो या घूमते रहने के लिए बनाई गयी हो या दिखने में गाड़ी के पहिए की तरह हो।

कुम्हार का चाक एक प्रकार का चक्र है।
चक्कर, चक्का, चक्र

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

ಅರ್ಥ : ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು

ಉದಾಹರಣೆ : ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.


ಇತರ ಭಾಷೆಗಳಿಗೆ ಅನುವಾದ :

धातु का एक विशेष आकार का टुकड़ा जो प्रायः सैनिकों को अच्छा या वीरतापूर्ण काम करने पर पदक या तमगे के रूप में दिया जाता है।

मेजर सतपाल सिंह को महावीर चक्र प्रदान किया गया।
चक्र

An award for winning a championship or commemorating some other event.

decoration, laurel wreath, medal, medallion, palm, ribbon

ಅರ್ಥ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

ಉದಾಹರಣೆ : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

ಸಮಾನಾರ್ಥಕ : ಆವರ್ತಿ, ಆವೃತ್ತಿ, ವೃತ್ತ, ಸುತ್ತು


ಇತರ ಭಾಷೆಗಳಿಗೆ ಅನುವಾದ :

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

ಅರ್ಥ : ಗಾಲಿಯಂತಹ ಗೋಲಾಕಾರದ ವಸ್ತು

ಉದಾಹರಣೆ : ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

पहिए के समान कोई गोल वस्तु।

इस यंत्र में कई चकरियाँ हैं।
चकरी, चक्री, चरखी, चर्खी

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

ಅರ್ಥ : ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು

ಉದಾಹರಣೆ : ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.


ಇತರ ಭಾಷೆಗಳಿಗೆ ಅನುವಾದ :

पौराणिक काल का एक अस्त्र जो छोटे पहिए के आकार का होता था।

भगवान विष्णु के चक्र का नाम सुदर्शन है।
चक्र

A weapon that is forcibly thrown or projected at a targets but is not self-propelled.

missile, projectile

ಅರ್ಥ : ಚಲಿಸಲು ಸಹಾಯವಾಗುವಂಥ ವಾಹನದ ಒಂದು ಭಾಗ

ಉದಾಹರಣೆ : ಈ ಗಾಡಿಯ ಮುಂದಿನ ಚಕ್ರ ಮುರಿದಿದೆ.

ಸಮಾನಾರ್ಥಕ : ಗಾಲಿ


ಇತರ ಭಾಷೆಗಳಿಗೆ ಅನುವಾದ :

गाड़ी अथवा कल आदि में लगा हुआ वह चक्र जिसके धुरी पर घूमने से गाड़ी या कल चलता है।

इस गाड़ी का अगला पहिया खराब हो गया है।
अरि, चक, चक्का, चक्र, चाक, नभि, पहिया

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

ಅರ್ಥ : ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ

ಉದಾಹರಣೆ : ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.

ಸಮಾನಾರ್ಥಕ : ಕುಂಬಾರನ ಚಕ್ರ, ಗಾಲಿ


ಇತರ ಭಾಷೆಗಳಿಗೆ ಅನುವಾದ :

कील पर घूमने वाला वह चक्र जिस पर कुम्हार बर्तन बनाते हैं।

कुम्हार ने बर्तन बनाने के लिए चाक को घुमाया।
कुलाल चक्र, चक्र, चाक

A horizontal rotating wheel holding the clay being shaped by a potter.

The potter's wheel was invented in Asia Minor around 6500 BC.
potter's wheel

ಅರ್ಥ : ಒಂದು ತರಹದ ಪಟಾಕಿ ಭೂಮಿಯ ಮೇಲೆ ಗೋಲಾಕಾರವಾಗಿ ಸುತ್ತುತ್ತ ಕಿಡಿಗಳನ್ನು ಹೊರ ಹಾಕುತ್ತದೆ

ಉದಾಹರಣೆ : ಅವನು ಭೂ ಚಕ್ರವನ್ನು ಹೊತ್ತಿಸುತ್ತಿದ್ದಾನೆ.

ಸಮಾನಾರ್ಥಕ : ನೆಲ್ ಚಕ್ರ, ಭೂ ಚಕ್ರ


ಇತರ ಭಾಷೆಗಳಿಗೆ ಅನುವಾದ :

एक तरह का पटाखा जो किसी सतह पर गोल-गोल घूमता है।

वह चकरी चला रहा है।
चकरी, चक्री, चरखी, चर्खी, जमीन चक्कर

A circular firework that spins round and round emitting colored fire.

catherine wheel, pinwheel

ಚಕ್ರ   ಗುಣವಾಚಕ

ಅರ್ಥ : ಚಕ್ರದ ಹಾಗೆ ತಿರುಗುವ ಅಥವಾ ನಿಂತು ನಿಂತು ಪದೇ ಪದೇ ತಿರುಗುವ

ಉದಾಹರಣೆ : ಹಗಲು-ಇರುಳಿನ ಚಕ್ರ ಉರುಳುತ್ತಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

चक्र की तरह घूम-घूम या रह-रहकर बार-बार होनेवाला।

दिन-रात का चक्रीय क्रम चलता रहता है।
चक्रीय

Recurring in cycles.

cyclic, cyclical